Inflation ಎಂದರೇನು.? inflation kannada meaning

inflation meaning in kannada ಗೊತ್ತಾ ಇದರ ಬಗ್ಗೆ ತಿಳಿದುಕೊಳ್ಳದಿದ್ದರೆ ನಾವು ಜೀವನ ಪರಿಯಂತ ಬಡವರಾಗಿ ಇರುತ್ತೇವೆ ..

Inflation meaning in kannada
Inflation ಎಂದರೇ ಕನ್ನಡಲ್ಲಿ ಹಣದುಬ್ಬರ ಎಂದರ್ಥ inflation ಎಂಬುದು ನಮ್ಮ ಮದ್ಯಮ ಹಾಗೂ ಕೆಳವರ್ಗದ ಜನರ ಶತ್ರು ಇದು ನಮ್ಮನು ದಿನದಿಂದ ದಿನಕ್ಕೆ ಕೊಲ್ಲುತ್ತಾ ಬರುತ್ತದೆ ..?

ಅದು ಹೇಗೆ..?

Inflation ಎಂದರೇ ನಾವು ದಿನನಿತ್ಯ ಉಪಯೋಗ ಮಾಡುವ ಸಾಮಗ್ರಿಗಳ ಬೆಲೆ ದಿನದಿಂದ ದಿನಕ್ಕೆ ಮೇಲೆ ಹೋಗುವುದನ್ನು inflation (ಹಣದುಬ್ಬರ ) ಎಂದು ಕರೆಯುತ್ತಾರೆ .

ಹಾಗಿದ್ದರೆ ಈ inflation ಇಂದ ನಮಗೇನು ತೊಂದರೆ..?

Example :- 2010 ರಲ್ಲಿ ನಮಗೆ 10000 ಸಂಬಳ ಬರುತ್ತಿರುತ್ತದೆ ಅಂತ ಊಹಿಸಿಕೊಳ್ಳಿ ಹಾಗ ನಾವು ಜೀವನ ನೆಡಸಲು ತುಂಬಾ ಕಷ್ಟ ಆಗುತ್ತಿರುತ್ತದೆ

ಏಕೆಂದರೆ ..?

Extra ದಲ್ಲಿ ದಿನನಿತ್ಯ ಕರ್ಚುಗಳನ್ನು ಸೇರಿಸಲಾಗಿದೆ

10 ಸಾವಿರದಲ್ಲಿ ಜೀವನ ಮಾಡಲು ಕಷ್ಟ ಮುಂದೊಂದು ದಿನ ನಮ್ಮ ಸಂಬಳ ಜಾಸ್ತಿ ಆಗುತ್ತದೆ ಹಾಗ ನಮ್ಮ ಜೀವನ ಚನ್ನಾಗಿ ಇರುತ್ತದೆಂದು ಜೀವನ ನಡೆಸಿಕೊಂಡು ಬರುತ್ತಿರುತ್ತೇವೆ .

2023 ರಲ್ಲಿ

Extra ದಲ್ಲಿ ದಿನನಿತ್ಯ ಕರ್ಚು ಹಾಗೂ School 🏫 Fee ಸೇರಿಸಲಾಗಿದೆ

ನೀವೇ ನೋಡಿ ಕಳೆದ 13 ವರ್ಷದಿಂದ ಕಷ್ಟಪಟ್ಟು ಹಗಲು ರಾತ್ರಿ ದುಡಿಯುತ್ತಿದ್ದರು ನಮ್ಮ ಜೀವನ ಅಷ್ಟೊಂದು ಸುಧಾರಿಸಿಲ್ಲ 2010 ರಲ್ಲಿ ನಮ್ಮ ಉಳಿತಾಯ ನಮ್ಮ ಸಂಬಳದ 20 % ಅಂದರೆ 2000 ಇತ್ತು 2023 ರಲ್ಲಿ ನಮ್ಮ ಉಳಿತಾಯ 10% ಇದೆ ಅಂದರೆ 3000ರು ಇದೆ

ನಾವು ದಿನದಿಂದ ದಿನ ನಮ್ಮ ಸಂಬಳ ಜಾಸ್ತಿ ಆಗ್ತಿದೆ ನಾವು ಜೀವನದಲ್ಲಿ ಮುಂದುವರೆಯುತ್ತೇವೆ ಎಂಬ ಬ್ರಮೆಯಲ್ಲಿ ಬದುಕುತ್ತಿದ್ದೇವೆ ಆದರೆ ಈ inflation ನಾವು ಕರೀದಿಸುವ ಶಕ್ತಿಯನ್ನು ದಿನದಿಂದ ದಿನಕ್ಕೆ ಕಡಿಮೆ ಮಾಡುತ್ತಿದೆ .

ಹಾಗಿದ್ದರೆ ಇದರಿಂದ ತಪ್ಪಿಸಿಕೊಳ್ಳುವುದಕ್ಕೆ ದಾರಿ ಇಲ್ವಾ..?


ಕಂಡಿತ ಇದೆ ಹೇಗೆಂದರೆ ನಮ್ಮ ಹಣಕಾಸಿನ ಮೇಲಿನ ಜ್ಞಾನವನ್ನು ಬೆಳೆಸಿಕೊಳ್ಳುವುದು ಅಂದರೆ finacial literacy (ಹಣಕಾಸಿನ ಸಾಕ್ಷರತೆ)

ನಮ್ಮ ದೇಶದಲ್ಲಿ avarage inflation ಕಳೆದ 40 ವರ್ಷದಿಂದ 7% ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದೆ ಹಾಗಾಗಿ ನಾವು ನಮ್ಮ ಹಣವನ್ನು inflation Beat ಮಾಡುವ investment ಅಲ್ಲಿ ಹೂಡಿಕೆ ಮಾಡಬೇಕು

ಏಕೆಂದರೆ ನಮ್ಮ ಹಣ inflation ಗಿಂತ ಜಾಸ್ತಿ ಬೆಳೆದಿರುತ್ತದೆ ಹಾಗೂ ನಾವು ಕರಿದುಸುವ ಶಕ್ತಿ ಕೂಡ ಜಾಸ್ತಿ ಆಗಿರುತ್ತದೆ ಹಾಗಾಗಿ ನಾವು ನಮ್ಮ ಸಂಬಳದ ಕನಿಷ್ಟ ಅಂದರು 20% ತಿಂಗಳಿಗೆ ಉಳಿತಾಯ ಮಾಡಬೇಕು ಉಳಿತಯ ಮಾಡಿದ ಹಣವನ್ನು inflation ಇಂದ ತಪ್ಪಿಸಿಕೊಳ್ಳಲು invest ಮಾಡಬೇಕು

ಯಾವ ಯಾವ ಜಾಗದಲ್ಲಿ ಮೇಲೆ invest ಮಾಡಬೇಕು

1) Gold ಅಲ್ಲಿ invest ಮಾಡಿದ್ದರೆ ನಮಗೆ 8 ರಿಂದ to 10% returns ಸಿಗುತ್ತದೆ ಆದರೆ ಗೋಲ್ಡ್ ಅಲ್ಲಿ ನಾವು ಆಭರಣಗಳ ಮೇಲೆ ಹೂಡಿಕೆ ಮಾಡಬಾರದು ಯಾಕೆಂದರೆ ಆಭರಣಗಳ ಮೇಲೆ ಮೇಕಿಂಗ್ ಚಾರ್ಜ್ ಮತ್ತು wastage ಎಲ್ಲಾ ಹಾಕುವುದರಿಂದ ನಮಗೆ 6% ಗಿಂತ ಕಡಿಮೆ Return ಸಿಗುತ್ತದೆ ಗೋಲ್ಡ್ coin ಅಥವಾ ಡಿಜಿಟಲ್ ಗೋಲ್ಡ್ ಅಲ್ಲಿ invest ಮಾಡಬಹುದು

2) Real estate ಅಲ್ಲಿ ನಮಗೆ 8 ರಿಂದ 10 % long term ಅಲ್ಲಿ ಸಿಗುತ್ತದೆ ಆದರೆ Real estate ಕರಿದಿಸಲು ನಮಗೆ ಬಹಳ ಹಣದ ಅವಶ್ಯಕತೆ ಇರುತ್ತದೆ ನಮ್ಮ ಹತ್ತಿರ ಹಣ ಇದ್ದಲ್ಲಿ ನಾವು real estate ನಲ್ಲಿ invest ಮಾಡಬಹುದು ಆದರೆ loan ಅಲ್ಲಿ ನಾವು ಕರಿದಿಸಬಾರದು loan ಅಲ್ಲಿ ಕರಿದಿಸಿದರೆ ನಮಗಿಂತ ಬ್ಯಾಂಕ್ ಹಣ ಗಳಿಸುತ್ತದೆ ಏಕೆಂದರೆ ನೀವು ಅಷ್ಟೊಂದು ಬಡ್ಡಿಯನ್ನು ಕಟ್ಟಿರುತ್ತಿರಿ

3) Mutual fund ಅಲ್ಲಿ ನಮಗೆ 12 ರಿಂದ 15% returns ಸಿಗುತ್ತದೆ mutual fund ಅಲ್ಲಿ ನಾವು ಕೇವಲ 500ರು ಗಳಿಂದ ಶುರು ಮಾಡಬಹುದು ಆದರೆ ಇದರ ಬಗ್ಗೆ ಮಾಹಿತಿ ತಿಳಿದುಕೊಂಡು ಹೂಡಿಕೆ ಮಾಡಿ mutual fund ಬಗ್ಗೆ ತಿಳಿಯಲು ನೀವು ನಮ್ಮ youtube channel ವೀಕ್ಷಿಸಬಹುದು

4) ಶೇರು market ಅಲ್ಲಿ ನಮಗೆ 20 ರಿಂದ 25% ವರೆಗೂ retun ಸಿಗುತ್ತದೆ ಆದರೆ ನಿಮಗೆ ಶೇರು ಮಾರ್ಕೆಟ್ ಬಗ್ಗೆ ತಿಳುವಳಿಕೆ ಇದ್ದಲ್ಲಿ ಮಾತ್ರ ನೀವು ನಿಮ್ಮ ಹಣವನ್ನು ಹೂಡಿಕೆ ಮಾಡಿ

About The Author

Leave a Comment

Your email address will not be published. Required fields are marked *

Scroll to Top