Mutual funds ಎಂದರೇನು...? - Angel investments

Mutual funds ಎಂದರೇನು…?

Mutual fund ಅಲ್ಲಿ ಹೂಡಿಕೆ ಮಾಡೋಕೆ ನಮಗೆ ಎಲ್ಲರಿಗೂ ಕುತೂಹಲ ಇರುತ್ತೆ ಆದ್ರೆ ಇದು ಹೇಗೆ ಕೆಲಸ ಮಾಡುತ್ತದೆ ಹಾಗೂ ಇದ್ರಲ್ಲಿ ಹೇಗೆ ಹೂಡಿಕೆ ಮಾಡೋದು ಅಂತ ನಮಗೆ ತಿಳುವಳಿಕೆ ಇರಲ್ಲ.

Mutual funds ಅಲ್ಲಿ ಹೂಡಿಕೆ ಮಾಡಿ ಕೋಟ್ಯಾಧಿಪತಿ ಆಗಬಹುದೇ ..?

ನೀವು ಈ ಕೆಳಕಂಡ ಚಿತ್ರವನ್ನು ಗಮನಿಸಿ Mutual fund ಕಂಪನಿಗಳು ಕಡೆದ 25 ವರ್ಷದಲ್ಲಿ ಯಾವ ರೀತಿ ಲಾಭ ಕೊಟ್ಟಿದೆ ಎಂದು

ಕಡಿಮೆ ಎಂದರೇ 11% ಲಾಭ ಕೊಟ್ಟಿದೆ ಜಾಸ್ತಿ ಎಂದರೇ 23% ಲಾಭ ಕೊಟ್ಟಿದೆ ನೀವು ಸುಮ್ಮನೆ ಊಹಿಸಿಕೊಳ್ಳಿ ನಾವು 25 ವರ್ಷದ ಹಿಂದೆ ತಿಂಗಳ 2000 23% ಲಾಭ ಕೊಟ್ಟಿರೋ HDFC tax saver fund ಅಲ್ಲಿ ಹೂಡಿಕೆ ಮಾಡಿದ್ದಾರೆ ಇವತ್ತಿನ ಮೌಲ್ಯ ಸುಮಾರು 3 ಕೋಟಿ ಇರುತಿತ್ತು

ಈ ಚಿತ್ರದಲ್ಲಿ ಗಮನಿಸಿ ಹೇಗೆ 2000 ಪ್ರತಿ ತಿಂಗಳು ಹೂಡಿಕೆ ಮಾಡಿರೋ ಮೊತ್ತ ಇವತ್ತು 3 ಕೊಟಿಯಾಗಿದೆ ಎಂದು

ನೀವೂ ಕೂಡ ಈ ಲಿಂಕ್ ಕ್ಲಿಕ್ ಮಾಡಿ ನೋಡಬಹುದು

ಲಿಂಕ್ ಕ್ಲಿಕ್ ಮಾಡಿ

ಇದು mutual fund ನ ಶಕ್ತಿ

Demat account
Mutual fund ಹೂಡಿಕೆ ಮಾಡಲು Demat account ಓಪನ್ ಮಾಡಿ.

ಹಾಗಿದ್ದರೆ mutual fund ಹೇಗೆ ಕೆಲಸ ಮಾಡುತ್ತದೆ..?

Mutual fund ಎಂದರೇ ಕನ್ನಡಲ್ಲಿ ಸೇರಿಕೊಂಡು ಅಥವಾ ಪರಸ್ಪರ ಎಂದರ್ಥ ಇ mutual fund ಕಂಪನಿಗಳು ನಮ್ಮ ತರಹದ ಸಾವಿರಾರು ಜನರ ಹತ್ತಿರ ಹಣ ಸಂಗ್ರಹಿಸಿ ಶೇರು ಮಾುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಾರೆ ಈ ಎಲ್ಲ ಹುಡಿಕೆಯನ್ನು ನೋಡಿಕೊಳ್ಳುವುದಕ್ಕೆ FUND manager ಅಂತ ಇರುತ್ತಾರೆ ಇವರಿಗೆ ಶೇರು ಮರುಕಟ್ಟೆಯಲ್ಲಿ ಸಹಕಷ್ಟು ಅನುಭವ ಇರುತ್ತದೆ ಈ fund manager ಗಳು ಯಾವ ಕಂಪನಿಯ ಮೇಲೆ ಹೂಡಿಕೆ ಮಾಡಬೇಕು ಯಾವ ಕಂಪನಿಯ ಮುಂದಿನ ದಿನಗಳಲ್ಲಿ ಚೆನ್ನಾಗಿ ಲಾಭ ತಂದುಕೊಡುತ್ತದೆ ಎಂದು ಅವರಿಗೆ ತಿಳಿದಿರುತ್ತದೆ

ನಾವು ನಾವು ನೇರವಾಗಿ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ನಮಗೆ ಸಾಕಷ್ಟು ಅನುಭವ ಇರಬೇಕು ನಾವು ಹಾಗಾಗಿ ಸರ್ಕಾರ mutual fund ಕಂಪನಿಗಳಿಗೆ ಲೈಸೆನ್ಸ್ ನೀಡಿರುತ್ತದೆ ನೀವು ಸಾಮಾನ್ಯ ಜನರ ಹಣವನ್ನು ನಿರ್ವಹಣೆ ಮಾಡಬಹುದು ಎಂದು

Mutual funds ಅಲ್ಲಿ ಎಸ್ಟು ವಿಧಗಳು..?

Mutual funds ಅಲ್ಲಿ ಸಾಮಾನ್ಯವಾಗಿ ನಾವು 5 ರೀತಿಯ mutual fund ಬಗ್ಗೆ ತಿಳಿದುಕೊಳ್ಳಬೇಕು

1) Large cap mutual funds

ಹಾಗಿದ್ದರೆ ಈ mutual funds ಸೇಫಾ…?

ಈ ಎಲ್ಲ ಹೂಡಿಕೆಯನ್ನು (SEBI) security board of exchange ಇದು ಒಂದು ಸರ್ಕಾರದ ಅಡಿಯಲ್ಲಿ ಕೆಲಸ ಮಾಡೋ ಒಂದು government Body ಹೇಗೆ RBI ಬ್ಯಾಂಕಿಂಗ್ ವ್ಯವಸ್ಥೆ ಯನ್ನು ನೋಡಿಕೊಳ್ಳುತ್ತದೆ ಯೋ ಅದೇ ರೀತಿಯಲ್ಲಿ ಯಾವುದೇ ತರಹದ ಹೂಡಿಕೆಯ ವಿಚಾರವನ್ನು ಈ SEBI ನೋಡಿಕೊಳ್ಳುತ್ತದೆ

About The Author

Leave a Comment

Your email address will not be published. Required fields are marked *

Scroll to Top